ಎಂ.ಕೆ ಇಂದಿರಾ ಶತಮನೋತ್ಸವ ಸಂಭ್ರಮ

ಎಂ.ಕೆ ಇಂದಿರಾ ಶತಮನೋತ್ಸವ ಸಂಭ್ರಮ (1917-2017) ಬದುಕು ಬರಹ ದಿನಾಂಕ: 09-09-2017 ಉದ್ಘಾಟನೆ: ಸಬೀಹಾ ಭೂಮಿಗೌಡ (ಕುಲಪತಿಗಳು ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ, ವಿಜಯಪುರ) ಅಧ್ಯಕ್ಷರು: ಎಸ್.ಜಿ ಸಿದ್ದರಾಮಯ್ಯ (ಅಧ್ಯಕ್ಷರು, ಕನ್ನಡ ಅಭಿವೃದ್ದಿ ಪ್ರಾದಿಕರ, ಬೆಂಗಳೂರು) ಮುಖ್ಯ ಅತಿಥಿಗಳು: ಕಿಮ್ಮನೆ ರತ್ನಕರ್
More

ಶಾಂತಿವೇರಿ ಗೋಪಾಲಗೌಡರ ಒಂದು ನೆನಪು ವಿಚಾರಗೋಷ್ಠಿ

ಲೋಹಿಯಾ ಜನ್ಮಶತಾಬ್ಧಿ ಪ್ರತಿಷ್ಠಾನದ ವತಿಯಿಂದ ಶಾಂತಿವೇರಿ ಗೋಪಾಲಗೌಡರ ಒಂದು ನೆನಪು ವಿಚಾರಗೋಷ್ಠಿ ದಿನಾಂಕ: 09-08-2017 ಉದ್ಘಾಟನೆ: ಕಿಮ್ಮನೆ ರತ್ನಾಕರ್ ಅತಿಥಿಗಳು: ಡಿ.ಎಸ್ ನಾಗಭೂಷಣ ಕಡಿದಾಳ್ ರಾಮಣ್ಣ ಮತ್ತು ನಾಗರಾಜ್ ಭೀಮನಕಟ್ಟೆ.
More

ಕಾಲೇಜ್ ಟ್ಯಾಕೀಸ್ ಉದ್ಘಾಟನೆ

ಕಾಲೇಜ್ ಟ್ಯಾಕೀಸ್ ಉದ್ಘಾಟನೆ ದಿನಾಂಕ: 29-07-2017 ಕಾರ್ಯಕ್ರಮದ ಉದ್ಘಾಟಕರು: ಶ್ರೀ ರಷೀತ್ ಹೊಂಬಣ್ಣ ಚಲನಚಿತ್ರ ನಿರ್ದೇಶಕರು ಅತಿಥಿಗಳು: ಶ್ರೀ ಸುಬ್ಬು ತಲಬಿ
More

ಮಾದಕ ವ್ಯಸನ ಮುಕ್ತ ಜಾಗೃತಿ ಶಿಬಿರ

ದೇಶದ ನಿರ್ಮಾಣದಲ್ಲಿ ಯುವಕರ ಪಾತ್ರ ಮತ್ತು ರ್ಯಾಗಿಂಗ್ ನ ದೊಡ್ಡ ಪರಿಣಾಮಗಳು ಹಾಗೂ ಮಾದಕ ವಸ್ತುಗಳ ದುರಪಯೋಗ ಮತ್ತು ತಡೆಗಟ್ಟುವ ಕ್ರಮಗಳ ಕುರಿತು ಕಾನೂನು ಅರಿವು ನೆರವು ಶಿಬಿರ. ದಿನಾಂಕ: 29-07-2017 ಕಾರ್ಯಕ್ರಮದ ಉದ್ಘಾಟಕರು: ಶ್ರೀ ಲೋಕೇಶ್ ಧನಪಾಲ್ ಅತಿಥಿಗಳು: ಶ್ರೀ ಬಿನು ಡಿ ಜಿ ಎಮ್ ಗಣೇಶ್
More

ಪ್ರಕಟನೆ

ಮಾನವೀಕ ಸಂಘದ ಉದ್ಘಾಟನಾ ಸಮಾರಂಭ ಆಯೋಜಿಸಲಾಗಿತ್ತು ಆದರೆ ಕಾಲೇಜಿನ ವಿದ್ಯಾರ್ಥಿ ಅಭಿಷೇಕ್ ಸಾವಿನ ಕಾರಣ ಈ ಕಾರ್ಯಕ್ರಮವನ್ನು ರದ್ದುಗೊಳಿಸಲಾಯಿತ್ತು.    
More